ಗ್ರಾಸಿಯಾ ಡಾಲೆಡ್ದಾ( ) ( 27 ಸೆಪ್ಟೆಂಬರ್ 1871 – 15 ಆಗಸ್ಟ್ 1936) ಇಟೆಲಿಯ ಲೇಖಕಿ. ಇವರಿಗೆ ೧೯೨೬ರ ನೊಬೆಲ್ ಪ್ರಶಸ್ತಿ ದೊರೆತಿದೆ.ಇವರು ನೋಬೆಲ್ ಪ್ರಶಸ್ತಿ ಪಡೆದ ಪ್ರಥಮ ಇಟಾಲಿಯನ್ ಮಹಿಳೆ.ಪ್ರಶಸ್ತಿ ಘೋಷಣೆಯಲ್ಲಿ "ಅದರ್ಶಗಳಿಂದ ಪ್ರೇರಿತವಾದ ಅವರ ತವರಾದ ಸಾರ್ಡಿನಿಯ ದ್ವೀಪದ ಜನಜೀವನದ ಸ್ಪಷ್ಟ ಚಿತ್ರಣವನ್ನು ಮತ್ತು ಮನುಷ್ಯನ ಸಮಸ್ಯೆಗಳನ್ನು ಆಳವಾದ ಮತ್ತು ಸಹಾನುಭೂತಿಪೂರ್ಣವಾದ ನೋಟದಿಂದ" ಚಿತ್ರಿಸಿದ ಪರಿಯನ್ನು ಗುರುತಿಸಿಲಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಗ್ರಾಸಿಯಾ ಡಾಲೆಡ್ದಾ ' . ' . 4' 10- 2012 - ( ) [೧]